ಚಾರ್ಜ‌ರ್ ಕೇಬಲ್‌ಗೆ ಪ್ಲಾಸ್ಟರ್, ರಬ್ಬರ್ ಸುತ್ತಿ ಚಾರ್ಜ್ ಮಾಡುತ್ತೀರಾ?

Share with

ಫೋನ್ ಚಾರ್ಜಿಂಗ್ ಕೇಬಲ್ ಅನ್ನು ಪ್ಲಾಸ್ಟರ್, ರಬ್ಬ‌ರ್’ಗಳಿಂದ ಸುತ್ತಿ ಬಳಸುತ್ತಾರೆ. ಬಹಳಷ್ಟು ಮನೆಯ ಸಾಮಾನ್ಯ ದೃಶ್ಯ ಇದು. ಆದರೆ ಇದು ದೊಡ್ಡ ತಪ್ಪು. ಪ್ರಪಂಚದಾದ್ಯಂತ, ಸೆಲ್ ಫೋನ್‌ಗಳು ಸ್ಫೋಟಗೊಂಡ ಬಗ್ಗೆ ಕೇಳಿರಬಹುದು. ಇದಕ್ಕೆ ದೊಡ್ಡ ಕಾರಣ ಚಾರ್ಜರ್ ಗಳು ಎಂದರೆ ನಂಬಲೇ ಬೇಕು.

ಹಾಗೆಂದು UK’ಯ ಎಲೆಕ್ಟಿಕಲ್ ಸೇಫ್ಟಿ ಇನ್ ಸ್ಟಿಟ್ಯೂಟ್‌’ನ ಅಧ್ಯಯನವೊಂದು ಬಹಿರಂಗಪಡಿಸಿದೆ. ವಿದ್ಯುತ್‌ ಸರಬರಾಜು ಸರಿಯಾಗಿಲ್ಲದಿದ್ದರೆ, ನಿಮ್ಮ ಫೋನ್‌ನ ಬ್ಯಾಟರಿ ತ್ವರಿತವಾಗಿ ಹಾಳಾಗುತ್ತದೆ ಎಚ್ಚರ.


Share with

Leave a Reply

Your email address will not be published. Required fields are marked *