ಸಿದ್ದರಾಮಯ್ಯ & ಡಿಕೆಶಿ ಬಣದ ಕಿತ್ತಾಟಕ್ಕೆ ಬ್ರೇಕ್?

Share with

ರಾಜ್ಯದಲ್ಲಿ CM ಕುರ್ಚಿಗಾಗಿ ಕಳೆದ 5-6 ದಿನಗಳಿಂದ ಕದನ ನಡೆಯುತ್ತಿದೆ. ಇದೀಗ ಸಿದ್ದರಾಮಯ್ಯ & ಡಿಕೆಶಿ ಬಣ ಕಿತ್ತಾಟಕ್ಕೆ ಬ್ರೇಕ್‌ ಬಿದ್ದಂತೆ ಕಾಣುತ್ತಿದೆ. ಯಾಕಂದ್ರೆ, CM ಪಟ್ಟಕ್ಕಾಗಿ ಹಠಕ್ಕೆ ಬಿದ್ದಿದ್ದ ಡಿಕೆಶಿ, ಇದೀಗ ಏಕಾಏಕಿಯಾಗಿ, ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ.

ಅವರು ಪಕ್ಷಕ್ಕೆ ದೊಡ್ಡ ಆಸ್ತಿ ಎಂದು ಹೇಳಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಅತ್ತ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಡಿಕೆಶಿ ಬಣದ ಶಾಸಕರು ನಿರಾಸೆಯಿಂದ ಇಂದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ.


Share with

Leave a Reply

Your email address will not be published. Required fields are marked *