ಬಿಗ್​ ಬಾಸ್​ ಮನೆಯಲ್ಲಿ ಮಾತ್ರವಲ್ಲ.. ಎಲ್ಲೆಲ್ಲೂ ಗಿಲ್ಲಿ ಹವಾ, ಹೊಸ ಟ್ರೆಂಡ್​..!

Share with

ಬಿಗ್​ ಬಾಸ್​ ಮನೆಯಲ್ಲಿ ಗಿಲ್ಲಿ ದರ್ಬಾರ್ ಜೋರಾಗಿದೆ. ವೀಕ್ಷಕರಿಗೆ ಗಿಲ್ಲಿ ಸಖತ್ ಎಷ್ಟವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ಟ್ರೆಂಡ್ ಸೃಷ್ಟಿಯಾಗಿದೆ.

ಈ ವಾರ ಬಿಗ್​ ಬಾಸ್ ಮನೆಗೆ ಸೀಸನ್ 11ರ ಸ್ಪರ್ಧಿಗಳಾದ ತ್ರಿವಿಕ್ರಂ, ಮೋಕ್ಷಿತಾ, ರಜತ್, ಚೈತ್ರಾ ಕುಂದಾಪುರ ಹಾಗೂ ಉಗ್ರಂ ಮಂಜು ಬಂದಿದ್ದರು. ಮನೆಗೆ ಬರುತ್ತಿದ್ದಂತೆಯೇ ಗಿಲ್ಲಿ ನಟನನ್ನು ಟಾರ್ಗೆಟ್​ ಮಾಡಿದ್ದರು. ಗಿಲ್ಲಿಯನ್ನ ಅಮಾನವೀಯವಾಗಿ ಕಾಡಿದರು.

ಅತಿಥಿಗಳ ಮೊಂಡಾಟಕ್ಕೆ ಗಿಲ್ಲಿ ಜಗ್ಗಲಿಲ್ಲ, ಕುಗ್ಗಲಿಲ್ಲ. ತಮ್ಮದೇ ಶೈಲಿಯಲ್ಲಿ ಕೌಂಟರ್​​ಗೆ ಪ್ರತಿ ಕೌಂಟರ್​​ ಕೊಟ್ಟು ಅತಿಥಿಗಳಿಗೆ ಯಾಕಾದ್ರೂ ಬಂದ್ವಪ್ಪ ಅನ್ನೋವಷ್ಟು ಮಾಡಿದರು. ಗಿಲ್ಲಿಯವರ ರಿಯಾಕ್ಷನ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿವೆ.


Share with

Leave a Reply

Your email address will not be published. Required fields are marked *