ಆಕಾಶದಲ್ಲಿ ವಿಸ್ಮಯ.. ಈಗಲೇ ನೋಡಿ; ಇಂದು ಮಿಸ್ಸಾದ್ರೆ 2042ಕ್ಕೆ..

Share with

ಈ ವರ್ಷದ ಕೊನೆಯ ಸೂಪರ್‌ಮೂನ್ ಈಗ ಗೋಚರಿಸುತ್ತಿದೆ. ಇಂದು ಕಾಣುವ ಚಂದ್ರನು ಮತ್ತೆ 2042 ರವರೆಗೆ ಇಷ್ಟು ಹತ್ತಿರದಲ್ಲಿ, ಇಷ್ಟು ದೊಡ್ಡದಾಗಿ ಕಾಣಿಸುವುದಿಲ್ಲ ಎಂದು ಖಗೋಳ ತಜ್ಞರು ಹೇಳುತ್ತಿದ್ದಾರೆ.

ಚಂದ್ರನು ಭೂಮಿಗೆ ಅತ್ಯಂತ ಸಮೀಪದ ಬಿಂದುವಿಗೆ ಬರುವುದರಿಂದ ಇದು ‘ಅತಿದೊಡ್ಡ ಚಂದ್ರ’ನಾಗಿ ಕಾಣಿಸಿಕೊಳ್ಳುತ್ತದೆ. ಈ ಅಪರೂಪದ ಪ್ರಕಾಶಮಾನವಾದ ಚಂದ್ರನನ್ನು ಕಣ್ಣುಂಬಿಕೊಳ್ಳಲು ಜನರು ಉತ್ಸುಕತೆಯಿಂದ ಕಾಯುತ್ತಿದ್ದು, ಸಂಜೆ 6:30ರ ನಂತರ, ಅಂದ್ರೆ ಈಗ ಇದು ಅತ್ಯದ್ಭುತವಾಗಿ ಕಾಣಿಸುತ್ತಿದೆ.


Share with

Leave a Reply

Your email address will not be published. Required fields are marked *