ಪುಟಿನ್ ಹಿಂದೆಯೇ ಅವರ ಮಲ, ಮೂತ್ರ ರಷ್ಯಾಗೆ ವಾಪಸ್!

Share with

5 ಸ್ಥರದ ಭದ್ರತಾ ವ್ಯವಸ್ಥೆಯೊಂದಿಗೆ ರಷ್ಯಾ ಅಧ್ಯಕ್ಷ ಪುಟಿನ್‌ ಇಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ವಿಶೇಷ & ವಿಚಿತ್ರ ಏನೆಂದರೆ, ಪುಟಿನ್ ಅವರ ಮಲ, ಮೂತ್ರವನ್ನು ವಾಪಸ್ ರಷ್ಯಾಗೆ ಹೊತ್ತೊಯ್ಯಲಾಗುತ್ತದೆ.

ಪುಟಿನ್ ಆರೋಗ್ಯ ಪರಿಸ್ಥಿತಿಯ ಬಗ್ಗೆ ವಿದೇಶಗಳಿಗೆ ಸುಳಿವೂ ಸಿಗಬಾರದು ಎಂಬ ಉದ್ದೇಶದಿಂದ ಹೀಗೆ ಮಾಡಲಾಗುತ್ತದೆ. ಹೀಗಾಗಿ ಮಲ ಹೊತ್ತೊಯ್ಯಲು ವಿಶೇಷ ಸೂಟ್‌ಕೇಸ್‌ ಸಹ ಭಾರತಕ್ಕೆ ತರಲಾಗುತ್ತಿದೆ. ಟ್ರಂಪ್ ಅವರನ್ನು ಅಲಾಸ್ಕಾದಲ್ಲಿ ಭೇಟಿಯಾಗಿದ್ದಾಗಲೂ ಹೀಗೆಯೇ ಮಾಡಲಾಗಿತ್ತು.


Share with

Leave a Reply

Your email address will not be published. Required fields are marked *