SSLC ಪರೀಕ್ಷೆ ವರ್ಷಕ್ಕೆ 3, ಇಲ್ಲಾ 2 ಬಾರಿ? ಇಲ್ಲಿದೆ ಕ್ಲಾರಿಟಿ

Share with

’SSLC ವಾರ್ಷಿಕ ಪರೀಕ್ಷೆ ಈಗಿನಂತೆ ವರ್ಷಕ್ಕೆ ಮೂರು ಬಾರಿಯೇ ಮುಂದುವರೆಯಲಿದೆ. ಅದನ್ನು ಎರಡು ಬಾರಿಗೆ ಇಳಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕ್ಲಾರಿಟಿ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಸಚಿವರು, ‘SSLC ಪರೀಕ್ಷೆಗಳ ಸಂಖ್ಯೆಯನ್ನು 2 ಬಾರಿಗೆ ಇಳಿಸಲಾಗುತ್ತದೆ’ ಎಂಬ ಸುದ್ದಿ ಹರಿದಾಡುತ್ತಿದೆ, ಆದ್ರೆ ಅದು ಸುಳ್ಳು ಸುದ್ದಿ. SSLC ವಾರ್ಷಿಕ ಪರೀಕ್ಷೆ ವರ್ಷಕ್ಕೆ ಮೂರು ಬಾರಿಯೇ ಇರಲಿದೆ, ಯಾವುದೇ ಗೊಂದಲ ಬೇಡ’ ಎಂದಿದ್ದಾರೆ.


Share with

Leave a Reply

Your email address will not be published. Required fields are marked *