IndiGo ಮೇಲೆ ಕೇಂದ್ರ ಗರಂ.. ಮೀಟಿಂಗ್‌ಗೆ ಬರಲು ಆದೇಶ!

Share with

ಪ್ರಯಾಣಿಕರಿಗೆ ತೊಂದರೆ ನೀಡಿದ IndiGo ವಿಮಾನಯಾನ ಸಂಸ್ಥೆಯ ಆಡಳಿತ ಮಂಡಳಿಯ ಮೇಲೆ, ಕೇಂದ್ರ ವಿಮಾನಯಾನ ಸಚಿವಾಲಯ ಮತ್ತೊಮ್ಮೆ ಗರಂ ಆಗಿದೆ.

ಇಂದು ಸಂಜೆ 5 ಗಂಟೆಗೆ ಆಯೋಜಿಸಿರುವ ಸಭೆಗೆ ಹಾಜರಾಗುವಂತೆ ಇಂಡಿಗೋ ಆಡಳಿತ ಮಂಡಳಿಗೆ ಆದೇಶಿಸಿದೆ. ರದ್ದುಗೊಳಿಸಿದ ಟಿಕೆಟ್ ದರಗಳನ್ನು ನಾಳೆ ಸಂಜೆ 8 ಗಂಟೆಯೊಳಗೆ ಹಿಂತಿರುಗಿಸಬೇಕು ಎಂದು ಈಗಾಗಲೇ ಸೂಚಿಸಿದೆ.


Share with

Leave a Reply

Your email address will not be published. Required fields are marked *