IndiGo ಬಿಕ್ಕಟ್ಟಿನ ಹಿನ್ನೆಲೆ ವಿಮಾನ ಟಿಕೆಟ್ ದರಗಳನ್ನು ಪ್ರಕಟಿಸಿದ ಕೇಂದ್ರ!

Share with

IndiGo ಬಿಕ್ಕಟ್ಟಿನ ಹಿನ್ನೆಲೆ ಕೇಂದ್ರ ಸರ್ಕಾರ ಟಿಕೆಟ್‌ ದರಗಳ ಮೇಲೆ ನಿಯಂತ್ರಣ ಕ್ರಮ ಕೈಗೊಂಡಿದೆ. ವಿಮಾನ ಟಿಕೆಟ್ ದರಗಳನ್ನು ಪ್ರಕಟಿಸಿದೆ. 500km ವರೆಗಿನ ಪ್ರಯಾಣಕ್ಕೆ ಟಿಕೆಟ್ ದರ ಗರಿಷ್ಠ ₹7,500 ನಿಗದಿ. 500-1000kmಗೆ ಗರಿಷ್ಠ 12,000.

1000-1500km ಗರಿಷ್ಠ ₹15,000. 1500km ಗಿಂತ ಹೆಚ್ಚಿನದಕ್ಕೆ ಗರಿಷ್ಠ ₹18,000 ಮಾತ್ರ ವಿಧಿಸಬೇಕು ಎಂದಿದೆ. IndiGo ವಿಮಾನಗಳು ರದ್ದು ಹಿನ್ನೆಲೆ, ಉಳಿದ ವಿಮಾನ ಸಂಸ್ಥೆಗಳು ಟಿಕೆಟ್ ದರಗಳನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದವು.


Share with

Leave a Reply

Your email address will not be published. Required fields are marked *