ಬೆಂಗಳೂರಿನ ಕಂಪನಿ ‘ಡಬ್ಬಾ’ ನೆಟ್ವರ್ಕ್, ‘PM ವಾಣಿ’ ಅನುಷ್ಠಾನದ ಭಾಗವಾಗಿ 2 ರೂ.ಯಿಂದ ಪ್ರಾರಂಭವಾಗುವ ಇಂಟರ್ನೆಟ್ ಪ್ಯಾಕ್ಗಳನ್ನು ನೀಡುತ್ತಿದೆ ಘೋಷಿಸಿದೆ. ದೇಶಾದ್ಯಂತ ತನ್ನ ನೆಟ್ವರ್ಕ್ನ್ನು ವಿಸ್ತರಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಯಾರಾದರೂ ತಮ್ಮ ಪ್ರದೇಶದಲ್ಲಿ ವೈಫೈ ಹಾಟ್ಸ್ಪಾಟ್ಗಳನ್ನು ಸ್ಥಾಪಿಸಬಹುದು & ಇಂಟರ್ನೆಟ್ ವಿತರಕರಾಗಬಹುದು. ಡೇಟಾ ಪ್ಯಾಕ್ಗಳ ಮೂಲಕ ವೈಫೈ ಒದಗಿಸಲಾಗುತ್ತದೆ. 1 ವರ್ಷದಲ್ಲಿ 73,128 ಸಾರ್ವಜನಿಕ ವೈಫೈ ಹಾಟ್ಸ್ಪಾಟ್ಗಳನ್ನು ಸ್ಥಾಪಿಸಿದೆ.




