ನಟ ಯುವ-ಆ ನಟಿ ಬಗ್ಗೆ ಕೇಳಿದ್ದಕ್ಕೆ ಸ್ಫೋಟಕ ಉತ್ತರ ಕೊಟ್ಟ ಶ್ರೀದೇವಿ

Share with

ಕನ್ನಡದ ನಟ, ದೊಡ್ಡನೆಯ ಕುಡಿ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ವಿಚ್ಛೇದನದ ನಿರ್ಧಾರದಲ್ಲಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಶ್ರೀದೇವಿ ಅವರು, ಇನ್‌ಸ್ಟಾಗ್ರಾಮ್‌ನಲ್ಲಿ ‘ಆಸ್ಕ್ ಮಿ ಎನಿಥಿಂಗ್’ ( ಪ್ರಶ್ನೆ ಕೇಳುವುದು) ಸೆಷನ್ ನಡೆಸಿದರು. ಈ ವೇಳೆ ‘ಯುವರಾಜ್‌ಕುಮಾರ್ ಬಗ್ಗೆ ಏನು ಹೇಳೀರಾ? ಅಥವಾ ಯುವ ಆ ನಟಿ ಬಗ್ಗೆ ಏನು ಹೇಳೀರಾ? ಎಂದು ಕೇಳಿದ್ದಕ್ಕೆ, ‘ಚೀಟಿಂಗ್ ಈಸ್ ಎ ಚಾಯ್ಸ್, ನಾಟ್ ಎ ಮಿಸ್ಟೇಕ್’ ಎಂದಿದ್ದಾರೆ.


Share with

Leave a Reply

Your email address will not be published. Required fields are marked *