ಮಾ.24–25: ಪಟ್ಟತ್ತೂರಿನಲ್ಲಿ ವರ್ಷಾವಧಿ ಪರ್ವ ಹಾಗೂ ಕೋಲೋತ್ಸವ

Share with

ಮಂಜೇಶ್ವರ, ಮಾ. 27: ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪಟ್ಟತ್ತೂರಿನ ಶ್ರೀ ಕಿನ್ನಿಮಾರು ತರವಾಡಿನಲ್ಲಿ ವರ್ಷಾವಧಿ ಪರ್ವ ಹಾಗೂ ಕೋಲೋತ್ಸವವು ಮಾರ್ಚ್ 24 ಮತ್ತು 25ರಂದು ಭಕ್ತಿಭಾವದಿಂದ ನಡೆಯಲಿದೆ.

ಮಾರ್ಚ್ 24ರಂದು ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ.

ಮಾರ್ಚ್ 20ರಂದು ಬೆಳಗ್ಗೆ 7.30ಕ್ಕೆ ದೀಪಾರಾಧನೆ ನಡೆಯಲಿದ್ದು, ಬೆಳಗ್ಗೆ 8.05ರಿಂದ 9.30ರವರೆಗೆ ಗೊನೆ ಮುಹೂರ್ತ ನಡೆಯಲಿದೆ.

ಈ ಸಂದರ್ಭದಲ್ಲಿ ಸಂಪ್ರದಾಯಬದ್ಧ ಧಾರ್ಮಿಕ ವಿಧಿ ವಿಧಾನಗಳು ಹಾಗೂ ಕೋಲೋತ್ಸವ ವೈಭವದಿಂದ ನೆರವೇರಲಿವೆ.

ಈ ಪರ್ವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆಯುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.


Share with

Leave a Reply

Your email address will not be published. Required fields are marked *