ಸ್ಟಾರ್ ನಟನ ಬಾಳಲ್ಲಿ ಬಿರುಕು.. ಡಿವೋರ್ಸ್‌ಗೆ ಪತ್ನಿ ಅರ್ಜಿ

Share with

ತಮಿಳು ಸ್ಟಾರ್ ನಟ, TVK ಅಧ್ಯಕ್ಷ ವಿಜಯ್‌ಗೆ ಪತ್ನಿ ಸಂಗೀತಾ ಶಾಕ್ ನೀಡಿದ್ದಾರೆ. ಪತಿಯಿಂದ ವಿಚ್ಛೇದನ ಕೋರಿ ಇಂದು ಚೆಂಗಲ್ಪಟ್ಟು ಜಿಲ್ಲಾ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಏಪ್ರಿಲ್ 20ರಂದು ವಿಚಾರಣೆಗೆ ಹಾಜರಾಗುವಂತೆ ವಿಜಯ್‌ಗೆ ಕೋರ್ಟ್ ನೋಟಿಸ್‌ ನೀಡಿದೆ. 2025ರಿಂದಲೇ ಇವರ ವಿಚ್ಛೇದನ ಬಗ್ಗೆ ವದಂತಿಗಳು ಹಬ್ಬಿದ್ದವು.

1999ರಲ್ಲಿ ಇವರ ವಿವಾಹವಾಗಿದ್ದು, ಒಬ್ಬ ಪುತ್ರ, ಒಬ್ಬ ಪುತ್ರಿಯಿದ್ದಾರೆ. ಮದುವೆಯಾಗಿ 26 ವರ್ಷಗಳ ಬಳಿಕ ವಿಚ್ಛೇದನ ಕೋರಿರುವುದು ಚರ್ಚೆಗೆ ಕಾರಣವಾಗಿದೆ.


Share with

Leave a Reply

Your email address will not be published. Required fields are marked *