ಟ್ರಂಪ್, ಬೈಡೆನ್ ಹತ್ಯೆಗೆ ಸಂಚು.. ಪಾಕ್ ವ್ಯಕ್ತಿಗೆ USನಲ್ಲಿ ಶಿಕ್ಷೆ

Share with

US ಅಧ್ಯಕ್ಷ ಟ್ರಂಪ್ & ಮಾಜಿ ಅಧ್ಯಕ್ಷ ಜೋ ಬೈಡನ್ ಹತ್ಯೆಗೆ ಇರಾನ್ ಜೊತೆ ಸೇರಿ ಸಂಚು ರೂಪಿಸಿದ್ದ ಪಾಕಿಸ್ತಾನದ ವ್ಯಕ್ತಿಗೆ USನಲ್ಲಿ ಶಿಕ್ಷೆ ವಿಧಿಸಲಾಗಿದೆ. ಆಸಿಫ್ ಮರ್ಚೆಂಟ್ (47)ಶಿಕ್ಷೆಗೆ ಗುರಿಯಾದ ವ್ಯಕ್ತಿ.

ಈತ ಇರಾನ್‌ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಜೊತೆ ಸೇರಿ ಹತ್ಯೆಗೆ ಮುಂದಾಗಿದ್ದ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ. ಸುಪಾರಿ ಹಂತಕರನ್ನು ಹುಡುಕುವಾಗ ಆಸಿಫ್ ಅರಿವಿಲ್ಲದೆ FBI ಏಜೆಂಟ್‌ಗಳನ್ನು ಸಂಪರ್ಕಿಸಿದ್ದ. ಹೀಗಾಗಿ ಆತನ ಯೋಜನೆ ವಿಫಲವಾಗಿತ್ತು.


Share with

Leave a Reply

Your email address will not be published. Required fields are marked *