ಹಸಿರು ಪಟಾಕಿ ಬಳಕೆಗೆ ಸುಪ್ರೀಂ ಷರತ್ತುಬದ್ಧ ಅನುಮತಿ

Share with

ದೀಪಾವಳಿಗೂ ಮುನ್ನ ಹಸಿರು ಪಟಾಕಿ ಬಳಕೆಯ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದೆ. ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ನಿರಾಕರಿಸಿರುವ ನ್ಯಾಯಾಲಯ ನಿಗದಿತ ಮಾನದಂಡಗಳನ್ನು ಪೂರೈಸುವ ಹೊಸ ತಲೆಮಾರಿನ ಜಾಯಿಂಟ್ ಗ್ರೀನ್ ಟ್ರ್ಯಾಕರ್ಸ್ ಬಳಕೆಗೆ ಷರತ್ತುಬದ್ಧ ಅನುಮತಿ ನೀಡಿದೆ.

ಆದರೆ ಬೇರಿಯಂ ಹೊಂದಿರುವ ಹಸಿರು ಪಟಾಕಿಗಳ ಗಾಳಿಯ ಗುಣಮಟ್ಟದ ಮೇಲಿನ ಪರಿಣಾಮದ ಬಗ್ಗೆ ಅಂತಿಮ ನಿರ್ಧಾರವನ್ನು ಸದ್ಯಕ್ಕೆ ಮುಂದೂಡಿದ್ದು, ಈ ಕುರಿತು ಅಧ್ಯಯನ ಪೂರ್ಣಗೊಳಿಸಲು ಅ.15ರವರೆಗೆ ಸಮಯ ನೀಡಿದೆ.


Share with

Leave a Reply

Your email address will not be published. Required fields are marked *