ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದ ‘ಪ್ರೇಮದ ಊರಲಿ’ ಸಿನಿಮಾ

Share with

‘ಪ್ರೇಮದ ಊರಲಿ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ 6 ದಿನಗಳಲ್ಲಿ ಚಿತ್ರದ ಗಳಿಕೆ ಹಂತ ಹಂತವಾಗಿ ಏರಿಕೆಯಾಗಿದೆ. ಮೊದಲ ದಿನ ₹13 ಲಕ್ಷ ಗಳಿಸಿದ್ದ ಸಿನಿಮಾ, ಬುಧವಾರ ₹1.74 ಕೋಟಿ ಗಳಿಸಿದೆ.

6 ದಿನಗಳಲ್ಲಿ ಒಟ್ಟು 1,217 ಪ್ರದರ್ಶನಗಳಿಂದ ಜಾಗತಿಕವಾಗಿ ₹5.37 ಕೋಟಿ ಗ್ರಾಸ್ ಹಾಗೂ ₹4.80 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ದಿನದಿಂದ ದಿನಕ್ಕೆ ಪ್ರದರ್ಶನಗಳ ಸಂಖ್ಯೆ ಹೆಚ್ಚುತ್ತಿರುವುದು ಚಿತ್ರದ ಜನಪ್ರಿಯತೆಗೆ ಸಾಕ್ಷಿಯಾಗಿದೆ.


Share with

Leave a Reply

Your email address will not be published. Required fields are marked *