ನಿಯಮವನ್ನು ಪಾಲಿಸಿ ಮಂಗಳೂರು ದಸರಾದಲ್ಲಿ ಪಾಲ್ಗೊಳ್ಳುವಂತೆ ಪದ್ಮರಾಜ್ ಮನವಿ

Share with

ಹಬ್ಬದ ಮೆರವಣಿಗೆಯಲ್ಲಿ ನಿಯಮವನ್ನು ಪಾಲಿಸಿ ಭಾಗವಹಿಸಬೇಕಾಗಿ ವಿನಂತಿ.

ಮಂಗಳೂರು: ಲಕ್ಷಾಂತರ ಜನರು ಸೇರುವ ಮಂಗಳೂರಿನ ಅತ್ಯದ್ಭುತ ಹಬ್ಬ ಮಂಗಳೂರು ದಸರಾ. ಈ ಹಬ್ಬದ ಮೆರವಣಿಗೆ ಭಕ್ತಿಪ್ರಧಾನವಾಗಿರಬೇಕೇ ಹೊರತು ಅಸಭ್ಯತೆಯಿಂದ ಕೂಡಿರಬಾರದು.

ಮದ್ಯಪಾನ ಸೇವಿಸಿ, ಮಾಂಸಾಹಾರ ಸೇವಿಸಿ ಶಾರದೆ, ನವ ದೇವತೆಗಳನ್ನು ಸ್ವಾಗತಿಸುವುದು ಭಕ್ತ ಸಮುದಾಯಕ್ಕೆ ಮಾಡಿದ ಅಪಮಾನವಾಗಿರುತ್ತದೆ. ನಿಯಮವನ್ನು ಪಾಲಿಸಿ ಭಾಗವಹಿಸುವಂತೆ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *