ಕುಟುಂಬ ಶ್ರೀ ಸದಸ್ಯರಿಗೆ ಮರಳಿ ಶಾಲೆಗೆ ಕಾರ್ಯಕ್ರಮ

Share with

ಪೈವಳಿಕೆ: ಸಿಡಿಎಸ್ ಕುಟುಂಬ ಶ್ರೀ ಮರಳಿ ಶಾಲೆಗೆ ಎಂಬ ಕಾರ್ಯಕ್ರಮದಲ್ಲಿ ನೆರೆಕೆರೆ ಕೂಟದ ಸದಸ್ಯರಿಗೆ ತರಗತಿಯನ್ನು ಭಾನುವಾರ(ಅ.30) ಪೈವಳಿಕೆ ನಗರ ಶಾಲೆಯಲ್ಲಿ ಕುಟುಂಬ ಶ್ರೀ ಯ ಸುಮಾರು 850 ಮಂದಿ ತರಗತಿಯಲ್ಲಿ ಪಾಲ್ಗೊಂಡರು.

ಕುಟುಂಬ ಶ್ರೀ ಸದಸ್ಯರಿಗೆ ಮರಳಿ ಶಾಲೆಗೆ ಕಾರ್ಯಕ್ರಮ.

ಪಂಚಾಯತಿ ವ್ಯಾಪ್ತಿಯ ನಾಲ್ಕನೇ ಬ್ಯಾಚ್ ನಡೆಸಲಾಗಿದೆ. ಪಂಚಾಯಿತಿ ಸದಸ್ಯೆ ಜಯಲಕ್ಷ್ಮಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸುಮಿತ್ರ, ಖದೀಜಾ, ಸುಜಾತ ಬಿ ರೈ, ರೇಖಾ, ಜಯಲಕ್ಷ್ಮಿ ಭಟ್, ಸುಪ್ರೀತಾ, ಅಕ್ಷತಾ, ಮಂಗಳ, ಪುಷ್ಪ, ತಸ್ಡಿಯ, ದೀಕ್ಷಾ, ಶ್ವೇತ ತರಗತಿಯನ್ನು ನೀಡಿದರು. ಸಿ ಡಿ ಎಸ್ ಉದ್ಯೋಗಿ ಚಂದ್ರಕಲಾ ಸ್ವಾಗತಿಸಿದರು.


Share with

Leave a Reply

Your email address will not be published. Required fields are marked *