ಉಪ್ಪಳ: ನಿವೃತ್ತ ಶಾಲಾ ಅಟೆಂಡರ್ ಎಚ್.ರಾಮ ನಿಧನ

Share with

ಉಪ್ಪಳ: ಕೇರಳ ಸ್ಟೇಟ್ ಸರ್ವಿಸ್ ಪೆನ್ಯ ನರ್ಸ್ ಯೂನಿಯನ್ ಮಂಜೇಶ್ವರ ಘಟಕದ ಸದಸ್ಯರೂ ನಿವೃತ್ತ ಶಾಲಾ ಅಟೆಂಡರ್ ಮಂಜೇಶ್ವರ ಕೀರ್ತೇಶ್ವರ ನಿವಾಸಿ ಎಚ್.ರಾಮ[75] ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ನಿವೃತ್ತ ಶಾಲಾ ಅಟೆಂಡರ್ ಎಚ್.ರಾಮ

ಮೃತರು ಪತ್ನಿ ಉದಯ ಕುಮಾರಿ, ಮಕ್ಕಳಾದ ಸುಧೀರ್, ಸುನಿಲ್, ಸವಿತ, ಸೊಸೆಯಂದಿರಾದ ಪ್ರಜ್ಞ, ಚೈತ್ರ, ಅಳಿಯ ದಿನಕರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮನೆಗೆ ಯೂನಿಯನ್ ನ ಅಧ್ಯಕ್ಷ ರವಿಚಂದ್ರ ಉದ್ಯಾವರ, ಕಾರ್ಯದರ್ಶಿ ಶೀನಪ್ಪ ಪೂಜಾರಿ ಅಲಾರ್ ದುರ್ಗಿಪಳ್ಳ, ಸುಲೋಚನಾ, ಶಶಿಕಲಾ, ಪುಂಡಲೀಕ ನಾಯಕ್, ಭಾಸ್ಕರ ರಾವ್ ಕೆಡೆಂಜಿ ಮೊದಲಾದವರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.


Share with

Leave a Reply

Your email address will not be published. Required fields are marked *