ಉಪ್ಪಳ: ಮಂಗಲ್ಪಾಡಿ ಶ್ರೀ ಗುಳಿಗ ದೈವದ ಕೋಲ ಜ.14ರಂದು ರಾತ್ರಿ ಮಂಗಲ್ಪಾಡಿ ಗುಳಿಗ ಬನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪ್ರತಾಪನಗರ ಶ್ರೀ ಗೌರೀ ಗಣೇಶ ಭಜನಾ ಮಂದಿರದ ನೇತೃತ್ವದಲ್ಲಿ ಸಾರ್ವಜನಿಕ ಬೆಡಿ ಉತ್ಸವ ನಡೆಯಿತು.
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.