ಪ್ರತಾಪ್ ಗೌಡ ಬಾಚಿಹಳ್ಳಿ ಪಾರ್ಥಿವ ಶರೀರ ಆಗಮನ ಸಾರ್ವಜನಿಕ ದರ್ಶನದ ಸಂಪೂರ್ಣ ವಿವರ

Share with

ಇಂದು ಮಧ್ಯರಾತ್ರಿ ಬೆಂಗಳೂರಿಗೆ ಪ್ರತಾಪ್ ಗೌಡ ಬಾಚಿಹಳ್ಳಿ ಪಾರ್ಥಿವ ಶರೀರ ಆಗಮನ
ಅಂತಿಮ ಯಾತ್ರೆ ವೇಳಾಪಟ್ಟಿ: ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ ಮಾರ್ಗವಾಗಿ ಸ್ವಗ್ರಾಮಕ್ಕೆ ಪ್ರತಾಪ್ ಗೌಡ ಪಾರ್ಥಿವ ಶರೀರ
ನಾಳೆ ಸಂಜೆ 4 ಗಂಟೆಗೆ ಸ್ವಗ್ರಾಮ ಬಾಚಿಹಳ್ಳಿಯಲ್ಲಿ ಪ್ರತಾಪ್ ಗೌಡ ಬಾಚಿಹಳ್ಳಿ ಅಂತಿಮ ಸಂಸ್ಕಾರ


Share with

Leave a Reply

Your email address will not be published. Required fields are marked *