ನ್ಯೂಸ್


ದೂರು ನೀಡಲು ಬಂದ ಮಹಿಳೆಗೆ ಮಾನಸಿಕ ಕಿರುಕುಳ; ಹೆಡ್ ಕಾನ್ಸ್ಟೇಬಲ್ ಅಮಾನತು.!!
ಮಂಗಳೂರು: ಪ್ರಕರಣವೊಂದರ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆಗೆ ಬೆದರಿಕೆ ಹಾಗೂ…
ಫೆ.9-10: ಕಾವುಗೋಳಿ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೆ, ವಿಷ್ಣುಮೂರ್ತಿ ದೈವದ ಕೋಲ
ಕಾಸರಗೋಡು: ಇಲ್ಲಿನ ಕೂಡ್ಲು ಸಿಪಿಸಿಆರ್‌ಐ ಬಳಿ ಇರುವ ಕಾವುಗೋಳಿ ಶ್ರೀ ಮಹಾವಿಷ್ಣು ದೇವಸ್ಥಾನದ…
ಹೊಸಂಗಡಿಯಲ್ಲಿ ನೂತನ ರಸ್ತೆ ಸಂಚಾರಕ್ಕೆ ಸಿದ್ದ
ಮಂಜೇಶ್ವರ: ಹೊಸಂಗಡಿಯಲ್ಲಿ ಸುಮಾರು ಒಂದು ಕಿಲೋ ಮೀಟರ್ ವಾಹನ ಸಂಚಾರ ಕೆಳಭಾಗದಿಂದ ರಸ್ತೆ…
ವಿವಿಧ ಕಡೆಗಳಲ್ಲಿ ಅಗ್ನಿದುರಂತ : ಅಗ್ನಿಶಾಮಕ ದಳ ಕಾರ್ಯಚರಣೆ
ಮಂಜೇಶ್ವರ: ವಿವಿಧ ಕಡೆಗಳಲ್ಲಿ ಅಗ್ನಿದುರಂತ ಉಂಟಾಗಿದ್ದು, ಅಗ್ನಿಶಾಮಕ ದಳ ನಡೆಸಿದ ಕಾರ್ಯಚರಣೆಯಿಂದ ಅಪಾಯ…
ಸಂಸದ ನಳಿನ್ ಕುಮಾರ್ ಕಟೀಲು ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನ: ಎನ್.ಎಸ್.ಯು.ಐ ಕಾರ್ಯಕರ್ತರು ವಶಕ್ಕೆ
ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲು ಅವರು ಜಿಲ್ಲೆಗೆ ಸಮರ್ಪಕ ಅನುದಾನ ತರುವಲ್ಲಿ…
ಮಂಗಳೂರು: ಫುಡ್ ಪಾಯಿಸನ್ ನಿಂದಾಗಿ ವಿದ್ಯಾರ್ಥಿಗಳು ಅಸ್ವಸ್ಥ..!
ಮಂಗಳೂರು: ನಗರದ ಹೊರವಲಯದ ವಲಚ್ಚಿಲ್ ಬಳಿಯ ಖಾಸಗಿ ಕಾಲೇಜೊಂದರ ಹಾಸ್ಟೆಲ್ ನಲ್ಲಿ ಫುಡ್…
ಕರ್ಣಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆ ದರೋಡೆ..!
ವಿಟ್ಲ: ಬ್ಯಾಂಕ್ ನೊಳಗೆ ನುಗ್ಗಿದ ಖದೀಮರು ಹಣ-ಒಡವೆ ದೋಚಿದ ಘಟನೆ ವಿಟ್ಲ ಸಮೀಪದ…
ಸುರತ್ಕಲ್ : ದ್ವಿ-ಚಕ್ರ ವಾಹನಕ್ಕೆ ಲಾರಿ ಢಿಕ್ಕಿ: ವಿದ್ಯಾರ್ಥಿನಿ ಸಾವು
ಸುರತ್ಕಲ್: ಲಾರಿಯೊಂದು ದ್ವಿ-ಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಮುಕ್ಕ ಇಂಡಿಯನ್…
ಕಲ್ಕರ ಬೆಟ್ಟು ತರವಾಡು ಮನೆಯಲ್ಲಿ ದೈವ ದೇವರುಗಳ ಉತ್ಸವ ಹಾಗೂ ದೈವಗಳ ದೈವಸ್ಥಾನಕ್ಕೆ ಶಿಲಾನ್ಯಾಸ
ಬಂಟ್ವಾಳ: ತಾಲೂಕಿನ ಕಾವಳಪಡೂರು ಗ್ರಾಮದ ಕಲ್ಕರ ಬೆಟ್ಟು ತರವಾಡು ಮನೆಯಲ್ಲಿ ವಾರ್ಷಿಕ ದೈವ…
ರಾಜ್ಯಮಟ್ಟದ ಯಕ್ಷ ರೂಪಕ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಬಂಟ್ವಾಳ ತಾಲೂಕಿನ ಮಂಚಿ- ಕೊಳ್ನಾಡು ಸರಕಾರಿ ಪ್ರೌಢ ಶಾಲೆ
ಯಕ್ಷ ಧ್ರುವ ಯಕ್ಷ ಶಿಕ್ಷಣ ಪಟ್ಲ ಫೌಂಡೇಶನ್ ವತಿಯಿಂದ ಫೆ.6ರಂದು ಆಳ್ವಾಸ್ ವಿದ್ಯಾಗಿರಿಯಲ್ಲಿ…

