ಶ್ರೀ ಹಾಸನಾಂಬ ದೇವಿಯ ದರ್ಶನೋತ್ಸವ – 2026.

Share with

ಹಾಸನ : ಶ್ರೀ ಹಾಸನಾಂಬ ದೇವಿಯ  2026 ನೇ ಸಾಲಿನ ದರ್ಶನೋತ್ಸವವೂ ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ ನಡೆಯಲಿದ್ದು. ದೇವಸ್ಥಾನದ ಬಾಗಿಲು ತೆರೆಯುವ ಹಾಗೂ ಮುಚ್ಚುವ ದಿನವನು ಹೊರತುಪಡಿಸಿ , ಅಕ್ಟೋಬರ್ 30 ರಿಂದ ನವೆಂಬರ್ 10 ವರೆಗೆ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶವಿರಲಿದೆ.


Share with

Leave a Reply

Your email address will not be published. Required fields are marked *