ಅಮರನಾಥ ಯಾತ್ರೆಗೆ ಇಂದು ಮೊದಲ ತಂಡ

ಅಮರನಾಥ ಯಾತ್ರೆಗೆ ಮೊದಲ ತಂಡ ಇಂದು ಬೆಳಗ್ಗೆ ಜಮ್ಮುವಿನಿಂದ ಹೊರಡಲಿದೆ.