ಅಕ್ಟೋಬರ್ 1 ರಿಂದ, ಗೃಹಬಳಕೆಯ LPG ಸಿಲಿಂಡರ್ಗಳ ಮೇಲಿನ ಸಬ್ಸಿಡಿ ಪಡೆಯಲು ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ.
ಭಾರತೀಯ ನಿವಾಸಿಗಳು & ಹಿಂದೂ ಅವಿಭಜಿತ ಕುಟುಂಬಗಳು (HUF) ಅನಿವಾಸಿ ಭಾರತೀಯರಿಂದ (NRI) ಸ್ಥಿರ ಆಸ್ತಿ ಖರೀದಿಸುವಾಗ ಪ್ರತ್ಯೇಕ TAN (ತೆರಿಗೆ ಕಡಿತ ಖಾತೆ ಸಂಖ್ಯೆ) ಪಡೆಯುವ ಅಗತ್ಯವಿಲ್ಲ. ಅ. 15 ರಿಂದ, ₹2,000ಕ್ಕಿಂತ ಹೆಚ್ಚಿನ ಮೌಲ್ಯದ UPI ವಹಿವಾಟುಗಳ ಮೇಲೆ 0.4% ರಷ್ಟು MDR (ಪ್ರತಿ ವಹಿವಾಟಿಗೆ ಗರಿಷ್ಠ ₹300 ರೂಪಾಯಿ) ಅನ್ವಯವಾಗಲಿದೆ.




