ಅಕ್ಷಯ ತೃತೀಯ: ಅನಂತೇಶ್ವರನಿಗೆ ವಿಶೇಷ ಪೂಜೆ

Share with

ಉಡುಪಿ: ಅಕ್ಷಯ ತೃತೀಯ ಹಾಗೂ ಪರಶುರಾಮ ಜಯಂತಿಯ ಪರ್ವಕಾಲದಲ್ಲಿ ಪರಶುರಾಮ ಕ್ಷೇತ್ರದ ಸಪ್ತ ಮುಕ್ತಿಪ್ರದ ತಾಣಗಳಲ್ಲಿ ಮೊದಲಿನ ಲಿಂಗರೂಪಿ ಪರಶುರಾಮ ದೇವರ ವಿಶೇಷ ಸನ್ನಿಧಾನವೆಂದು ಪ್ರಸಿದ್ಧವಾದ ಮಹತೋಭಾರ ಶ್ರೀ ಅನಂತೇಶ್ವರ ದೇವರ ಸನ್ನಿಧಿಯಲ್ಲಿ ಅನಂತೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇವಳದ ಆಡಳಿತ ಮೊಕ್ತೇಸರರೂ ಆಗಿರುವ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು.


Share with

Leave a Reply

Your email address will not be published. Required fields are marked *