ಅಸೌಖ್ಯದಿಂದ ನಿಧನ

Share with

ಉಪ್ಪಳ: ಆಲಪುಳ ಚೆಂಗನ್ನೂರು ಕಡಂಬೂರು ನಿವಾಸಿ [ದಿ] ಗೋಪಾಲನ್ ರವರ ಪತ್ನಿ ಭವಾನಿ [೮೭] ಅಸೌಖ್ಯದಿಂದ ಬುಧವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ಮಣಿ, ವಾಮನಕುಟ್ಟನ್, ಶ್ಯಾಮಲ, ಸುರೇಶ್.ಜಿ ಮಂಗಲ್ಪಾಡಿ ಪುಳಿಕುತ್ತಿ ಸೊಸೆಯಂದಿರಾದ ವಸಂತಿ, ವತ್ಸಲ, ಅಳಿಯಂದಿರಾದ ಸುಧಾಕರನ್, [ದಿ] ರಾಜು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *