ಬಿಯರ್ ಪ್ರಿಯರಿಗೆ ಬಿಗ್ ಶಾಕ್ ಸರ್ಕಾರ ಶಾಕ್ ಕೊಟ್ಟಿದೆ. ರಾಜ್ಯದಲ್ಲಿ ಬಿಯರ್ ದರ ಹೆಚ್ಚಿಸಿ ಸರ್ಕಾರ ಇಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಬಿಯರ್ ಬಾಟಲ್ಗೆ 20 ರೂ. ಹೆಚ್ಚಿಸಲಾಗಿದೆ. ಬಿಯರ್ ದರ ಪರಿಷ್ಕರಣೆ ವಿವರ- ಬ್ರಾಂಡ್ ಹಿಂದಿನ ದರ & ಈಗಿನ ದರ: ಬುಲೆಟ್ 120-150, ಎಲ್ಪಿಎಸ್ 130-155, ໖ 145-160, ໖໖ 185-195, ಕೆಎಫ್ಯುಎಂ 235 245, ಬಿಯುಡಿ 235-245, ಹೈವಾಡ್ಸ್ 135-155, ໖໖ 170-180, ໝູ 120-150 ರೂ.