
ಉಪ್ಪಳ : ಉಪ್ಪಳ ಶ್ರೀ ಅಯ್ಯಪ್ಪ ಮಂದಿರದಲ್ಲಿ 53ನೇ ವರ್ಷದ ಶಭರಿಮಲೆ ಶ್ರೀ ಅಯ್ಯಪ್ಪ ದಿಪೋತ್ಸವ ಕ್ಕೆ ಶನಿವಾರ ಬೆಳಿಗ್ಗೆ ಗಣಪತಿ ಹೋಮ ದೊಂದಿಗೆ ದಿಪೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಹರಿನಾಮ ಕೀರ್ತನೆ, ಭಜನಾ ಸಂಕೀರ್ತನೆ, ಶ್ರೀ ಅಯ್ಯಪ್ಪ ಸ್ವಾಮಿಗೆ ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ, ಮಹಾಪೂಜೆ, ಪಡಿಪೂಜೆ ಮೊದಲಾದ ಕಾರ್ಯಕ್ರಮ ಗಳು ನಡೆಯಿತು.





