ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಎಂದು ಮಗಳ ಪ್ರಾಣ ತೆಗೆದ ತಂದೆ!

Share with

ಮಗಳ ಜೀವ ತಂದೆಯೇ ತೆಗೆದುಕೊಂಡಿದ್ದು, ತಾಯಿ ತನ್ನ ಪತಿಯ ವಿರುದ್ದ ಪೊಲೀಸ್ ದೂರು ದಾಖಲಿಸಲು ಮುಂದಾಗಿದ್ದಾರೆ.

ಹೌದು, ನೀಟ್ ಪರೀಕ್ಷೆಯಲ್ಲಿ ಮಗಳು ಕಡಿಮೆ ಅಂಕಗಳನ್ನು ಪಡೆದಿದ್ದೇ ಮಗಳ ಪ್ರಾಣ ತೆಗೆಯಲು ಕಾರಣವಾಗಿದೆ. ಈ ಆಘಾತಕಾರಿ ಘಟನೆ ಸಾಂಗ್ಲಿಯ ಅಟ್ಟಾಡಿ ತಾಲೂಕಿನ ನೆಲಕರಂಜಿಯಲ್ಲಿ ನಡೆದಿದೆ.

ಸಾಧನಾ ಭೋಸಲೆ ವೈದ್ಯೆಯಾಗಲು ನೀಟ್‌ಗೆ ತಯಾರಿ ನಡೆಸುತ್ತಿದ್ದರು. ಸಾಧನಾ ಕಡಿಮೆ ಅಂಕಗಳನ್ನು ಪಡೆದಿದ್ದಕ್ಕೆ ಶಿಕ್ಷಕ ಧೋಂಡಿರಾಮ್, ಸಾಧನಾಳಿಗೆ ತೀವ್ರವಾಗಿ ಥಳಿಸಿದ್ದು ಈ ವೇಳೆ ಸಾಧನ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಹೇಳಲಾಗಿದೆ.


Share with

Leave a Reply

Your email address will not be published. Required fields are marked *