ಶೀಘ್ರದಲ್ಲಿ ಕರ್ನಾಟಕ ಜನತೆಗೆ ಶುಭಸುದ್ದಿ’.. ಯತ್ನಾಳ್ ಸಂಚಲನದ ಪೋಸ್ಟ್

Share with

ರಾಜ್ಯ BJP ರಾಜ್ಯಾಧ್ಯಕ್ಷರ ಘೋಷಣೆಗೆ ಕೌಂಟ್‌ಡೌನ್‌ ಶುರುವಾಗಿದೆ. ಇದರ ಕುತೂಹಲ ಮಧ್ಯೆಯೇ BJP ಉಚ್ಚಾಟಿತ ಶಾಸಕ ಯತ್ನಾಳ್ ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ‘ಶೀಘ್ರದಲ್ಲಿ ಕರ್ನಾಟಕ ಜನತೆಗೆ ಶುಭಸುದ್ದಿ’ ಎಂದು ಪೋಸ್ಟ್ ಮಾಡಿದ್ದಾರೆ.

ಪಕ್ಷದ ಶಿಸ್ತು ಉಲ್ಲಂಘನೆ ಮಾಡುವುದಿಲ್ಲ ಎಂದು ಇತ್ತೀಚೆಗೆ ಯತ್ನಾಳ್‌ ಹೇಳಿದ್ದರು. ಇತ್ತೀಚೆಗೆ ಯತ್ನಾಳ್ ಮಾತನಾಡುವ ಧ್ವನಿ ಬದಲಿಸಿದ್ದರೂ, ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ.


Share with

Leave a Reply

Your email address will not be published. Required fields are marked *