ಶಾಲಾ ಪಠ್ಯಕ್ರಮದಲ್ಲಿ ‘ಆಪರೇಷನ್ ಸಿಂಧೂ‌ರ್’ ಸೇರಿಸುವ ಸಾಧ್ಯತೆ?

Share with

NCERT 3-12 ನೇ ತರಗತಿಯ ವಿದ್ಯಾರ್ಥಿಗಳ ಪಠ್ಯಕ್ರಮಕ್ಕಾಗಿ ‘ಆಪರೇಷನ್ ಸಿಂಧೂ‌ರ್’ ಕುರಿತು ವಿಶೇಷ ಮಾಡ್ಯೂಲ್ ಅನ್ನು ಸಿದ್ಧಪಡಿಸುತ್ತಿದ್ದು, ವಿದ್ಯಾರ್ಥಿಗಳಿಗೆ ರಕ್ಷಣಾ ಕಾರ್ಯತಂತ್ರ & ರಾಜತಾಂತ್ರಿಕ ಪ್ರತಿಕ್ರಿಯೆಯ ಬಗ್ಗೆ ತಿಳುವಳಿಕೆಯನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ವರದಿಯಾಗಿದೆ.

ಈ ಮಾಡ್ಯೂಲ್ 2 ಭಾಗಗಳಲ್ಲಿರುತ್ತದೆ, ಇದರಲ್ಲಿ ಮೊದಲನೆಯದು 3-8ನೇ ತರಗತಿಯ ವಿದ್ಯಾರ್ಥಿಗಳಿಗೆ & ಎರಡನೆಯದು 9-12ನೇ ತರಗತಿಯ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಸೇರಿಸಬಹುದು ಎನ್ನಲಾಗುತ್ತಿದೆ.


Share with

Leave a Reply

Your email address will not be published. Required fields are marked *