ನಾಳೆ (ಜು.29) ಕೇಳುಗುಡ್ಡೆ ಅಯ್ಯಪನಗರ ನಾಗಸನ್ನಿಧಿಯಲ್ಲಿ ನಾಗರಪಂಚಮಿ

Share with

ಕಾಸರಗೋಡು: ಇಲ್ಲಿನ ಕೇಳುಗುಡ್ಡೆ ಅಯ್ಯಪ್ಪನಗರದಲ್ಲಿರುವ ಅಯ್ಯಪ್ಪ ಭಜನಾ ಮಂದಿರದ ಶ್ರೀ ನಾಗ ದೇವರ ಸನ್ನಿಧಿಯಲ್ಲಿ ಜುಲೈ 29ರಂದು ನಾಗರಪಂಚಮಿಯ ಪ್ರಯುಕ್ತ ಬೆಳಿಗ್ಗೆ 7 ಗಂಟೆಗೆ ನಾಗಬಿಷೇಕ, ನಾಗತಂಬಿಲ ನಡೆಯಲಿದೆ.

ಬಳಿಕ 8.45ಕ್ಕೆ ನಾಗದೇವರಿಗೆ ಪೂಜೆ ನಡೆದು ಪ್ರಸಾದ ವಿತರಣೆ ನಡೆಯಲಿದೆ ಎಂದು ಅಯ್ಯಪ್ಪ ಭಜನಾ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *