ತಿಂಗಳಲ್ಲಿ 31 ದಿನಗಳಿದ್ದರೂ, ರೀಚಾರ್ಜ್ ಅವಧಿ ಕೇವಲ 28 ದಿನಗಳೇಕೆ ಎಂದು ಎಂದಾದರೂ ಯೋಚಿಸಿದ್ದೀರಾ?

ಇದು ಒಂದು ವ್ಯಾಪಾರ ತಂತ್ರ. ಒಂದು ವರ್ಷದಲ್ಲಿ ನೀವು 12 ಬಾರಿ 28 ದಿನಗಳ ರೀಚಾರ್ಜ್ ಮಾಡಿದರೆ, ನಿಮಗೆ ಕೇವಲ 336 ದಿನಗಳಿಗೆ ಮಾತ್ರ ಸೇವೆ ಲಭಿಸುತ್ತದೆ. ಉಳಿದ 29 ದಿನಗಳಿಗಾಗಿ ನೀವು ಮತ್ತೆ ರೀಚಾರ್ಜ್ ಮಾಡಬೇಕಾಗುತ್ತದೆ. ಹೀಗೆ, 12 ತಿಂಗಳುಗಳಾದರೂ, ನಾವು 13 ಬಾರಿ ರೀಚಾರ್ಜ್ ಮಾಡುತ್ತೇವೆ. ಇದರಿಂದ ನಮಗೆ ಒಂದು ತಿಂಗಳ ನಷ್ಟ, ಆದರೆ ಕಂಪನಿಗಳಿಗೆ ಲಾಭ!




