ಡ್ರಗ್ಸ್ ಸೇವನೆ ಆರೋಪ..; ಮೂವರು ಪೊಲೀಸ್ ವಶ

Share with

ಮಂಗಳೂರು: ಡ್ರಗ್ಸ್ ಸೇವನೆ ಮಾಡಿದ ಆರೋಪದಲ್ಲಿ ಸಿಸಿಬಿ ಪೊಲೀಸರು ಸೋಮವಾರ(ಆ.11) ರಂದು ಕೋಡಿಕಲ್ ಪರಿಸರದಲ್ಲಿ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕುದ್ರೋಳಿ ನಡುಪಳ್ಳಿಯ ಇಮ್ರಾನ್(22), ಅಡ್ಯಾರ್‌ಪದವಿನ ಮೊಹಮ್ಮದ್ ಸಾದಿಕ್(36) ಮತ್ತು ಉಳ್ಳಾಲ ಕಿನ್ಯಾದ ಮೊಹಮ್ಮದ್ ಜವಾಜ್(28) ಬಂಧಿತ ಆರೋಪಿಗಳು. ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರು ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *