ಭಾರತ ಮಹಿಳಾ ನಿರ್ದೇಶಕಿ ಐತಿಹಾಸಿಕ ಸಾಧನೆ

Share with

82ನೇ ವೆನಿಸ್ ಚಲನಚಿತ್ರೋತ್ಸವ ಪ್ರಶಸ್ತಿ ಸಮಾರಂಭದಲ್ಲಿ ಭಾರತದ ಅನುಪರ್ಣಾ ರಾಯ್ ಪ್ರತಿಷ್ಠಿತ ಪ್ರಶಸ್ತಿ ಪಡೆದಿದ್ದಾರೆ.

ಅವರು ನಿರ್ದೇಶಿಸಿದ ‘Songs of Forgotten Trees’ 3 Orizzonti 2 ಪ್ರಶಸ್ತಿ ಪಡೆದ ಮೊದಲ ಭಾರತೀಯರಾಗಿದ್ದಾರೆ. ಆಧುನಿಕ ಕಲೆ ಮತ್ತು ಟ್ರೆಂಡ್‌ಗಳನ್ನು ರೂಪಿಸುವ ಚೊಚ್ಚಲ ಚಿತ್ರ ನಿರ್ದೇಶಕರಿಗೆ ಈ ಅಂತರರಾಷ್ಟ್ರೀಯ Orizzonti ಪ್ರಶಸ್ತಿ ನೀಡಲಾಗುತ್ತದೆ. ಈ ಚಿತ್ರವು ಇಬ್ಬರು ಮಹಿಳೆಯರ ನಡುವಿನ ಸಂಬಂಧದ ಸಂಕೀರ್ಣತೆಯನ್ನು ಹೇಳುತ್ತದೆ.


Share with

Leave a Reply

Your email address will not be published. Required fields are marked *