MI, RCB ಪಂದ್ಯ ಟಿಕೆಟ್ ಗೆ ಲಕ್ಷ!

Share with

ದೇಶದಲ್ಲಿ IPL ಕ್ರೇಜ್ ಸಾಮಾನ್ಯವಾಗಿ ಇಲ್ಲ. ಪಂದ್ಯಗಳ ಟಿಕೆಟ್‌ಗಳು ಹಾಟ್ ಕೇಕ್‌ಗಳಂತೆ ಮಾರಾಟವಾಗುತ್ತಿವೆ.

ಕೆಲವರು ತಮ್ಮ ಬಳಿ ಇರುವ ಟಿಕೆಟ್‌ಗಳನ್ನು ಥರ್ಡ್ ಪಾರ್ಟಿ ಸೈಟ್‌ಗಳಲ್ಲಿ ಭಾರೀ ದರಕ್ಕೆ ಮಾರುತ್ತಿದ್ದಾರೆ. ‘ಇದೆ 29ರಂದು ನಡೆಯುವ MI-KKR ಪಂದ್ಯ ಟಿಕೆಟ್ ದರಗಳು ₹6,500ರಿಂದ ₹50 ಸಾವಿರದವರೆಗೆ ಇವೆ. APR 12ರ MI-RCB ಪಂದ್ಯ ಟಿಕೆಟ್ ದರಗಳು ₹15,000ರಿಂದ ₹1 ಲಕ್ಷದವರೆಗೆ ಹೋಗಿವೆ’ ಎಂದು Mid Day ತಿಳಿಸಿದೆ. ಇನ್ನೂ ಇದೆ 28ರಂದು SRH, RCB ನಡುವಿನ ಮೊದಲ ಪಂದ್ಯ ನಡೆಯಲಿದೆ.


Share with

Leave a Reply

Your email address will not be published. Required fields are marked *