ಹೆಚ್ಚುವರಿ ಶುಲ್ಕ ವಿಧಿಸಿದ ಸ್ವಿಗ್ಗಿ.. ಸುಮಲತಾ ಗರಂ

Share with

ಸ್ವಿಗ್ಗಿ ಮತ್ತು ಜೊಮ್ಯಾಟೋ ತಮ್ಮ ಪ್ಲಾಟ್‌ಫಾರ್ಮ್ ಶುಲ್ಕವನ್ನು ಹೆಚ್ಚಿಸಿದ್ದು, ಗ್ರಾಹಕರ ಮೇಲೆ ಹೆಚ್ಚುವರಿ ಭಾರ ಉಂಟುಮಾಡಿದೆ. ಸ್ವಿಗ್ಗಿ ಹೆಚ್ಚುವರಿ ಶುಲ್ಕ ಬಿಸಿ ಮಾಜಿ ಸಂಸದೆ ಸುಮಲತಾ ಅಂಬರೀಶ್‌ಗೂ ತಟ್ಟಿದೆ.

ಅವರು ರಾಮೇಶ್ವರಂ ಕೆಫೆಯಿಂದ ಪೊಂಗಲ್ ಆರ್ಡರ್ ಮಾಡಿದ್ದರು. ಆಹಾರದ ಮೂಲ ಬೆಲೆ ₹115 ಇದೆ. ಆದರೆ ಸ್ವಿಗ್ಗಿ, ಐಟಂ & ಇತರೆ ಶುಲ್ಕ ಸೇರಿಸಿ ₹273 ವಸೂಲಿ ಮಾಡಿದೆ. ಅಂದರೆ, ಮೂಲ ₹115 ನ ಪೊಂಗಲ್‌ಗೆ ₹158 ಶುಲ್ಕ ವಿಧಿಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Share with

Leave a Reply

Your email address will not be published. Required fields are marked *