ಖಮೇನಿ ಹತ್ಯೆಗೆ ಕಲಬುರಗಿ ಪಾಲಿಕೆಯಲ್ಲಿ ಸಂತಾಪ

Share with

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಇರಾನ್ ಪರಮೋಚ್ಚ ನಾಯಕ ಅಯೊತೊಲ್ಲಾ ಖಮೇನಿ ಹತ್ಯೆಗೆ ಸಂತಾಪ ಸೂಚಿಸಿದ ಘಟನೆ ನಡೆದಿದೆ. ಇಂದು ಮಹಾನಗರ ಪಾಲಿಕೆ ಬಜೆಟ್‌ ಮಂಡನೆಯಿತ್ತು.

ಬಜೆಟ್ ಮಂಡನೆಗೂ ಮುನ್ನ ವಾರ್ಡ್ ನಂ. 24ರ ಸದಸ್ಯೆ ಸಯೀದಾ ನೂ‌ರ್ ಫಾತೀಮಾ ಜೈದಿ, ಖಮೇನಿ ಹತ್ಯೆಗೆ ಸಂತಾಪ ಸೂಚಿಸುವ ನಿರ್ಣಯ ಮಂಡಿಸಿದ್ದಾರೆ. ನಿರ್ಣಯ ಮಂಡನೆ ಬೆನ್ನಲ್ಲೇ ಪಾಲಿಕೆ ಮೇಯ‌ರ್, ಆಯುಕ್ತರು ಸೇರಿ ಬಿಜೆಪಿ, ಕಾಂಗ್ರೆಸ್ ಸದಸ್ಯರುಗಳೆಲ್ಲ ಸಂತಾಪ ಸೂಚಿಸಿದ್ದಾರೆ.


Share with

Leave a Reply

Your email address will not be published. Required fields are marked *