ಕೊಂಡೆವೂರು ಮಠದಲ್ಲಿ ರಾಮಾಯಣ ಮಾಸಾಚರಣೆ

Share with

ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ದಿನಾಂಕ 18-07-2026 ರಂದು ಶನಿವಾರ ಸಂಧ್ಯಾ ಸಮಯದಲ್ಲಿ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಕರ್ಕಾಟಕ ಮಾಸಾಚರಣೆಯ ಅಂಗವಾಗಿ ದೀಪ ಪ್ರಜ್ವಲನೆ ಮಾಡಿ ರಾಮಾಯಣ ಪ್ರವಚನಕ್ಕೆ ಚಾಲನೆ ನೀಡಿದರು.

ಪ್ರತಿನಿತ್ಯ ರಾತ್ರಿ ಪೂಜೆಯಾದ ಬಳಿಕ 7:30 ರ ನಂತರ ಪ್ರವಚನ ಕಾರ್ಯಕ್ರಮ ನಡೆಯಲಿರುವುದು .


Share with

Leave a Reply

Your email address will not be published. Required fields are marked *