ಲಡಾಖ್‌ನಲ್ಲಿ ನೇಪಾಳ ಮಾದರಿಯ ಪ್ರವಾಹದ ಭೀತಿ

Share with

ನೇಪಾಳದಲ್ಲಿ ಸಂಭವಿಸಿದ ಪ್ರವಾಹದ ಭೀತಿಯನ್ನು ಲಡಾಖ್ ಎದುರಿಸುತ್ತಿದೆ. ಈ ಪ್ರದೇಶದ ಅತಿದೊಡ್ಡ ಹಿಮನದಿಯಾದ ‘ಡ್ರಾಂಗ್-ಡ್ರಂಗ್’ನ ಮುಂಭಾಗದಲ್ಲಿ ರೂಪುಗೊಂಡಿರುವ ಸರೋವರವೊಂದರಿಂದ ನೀರು ಸೋರಲು ಪ್ರಾರಂಭಿಸಿದೆ.

ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಲು ಝನ್ಸ್‌ಕಾರ್‌ನಲ್ಲಿರುವ ಈ ಹಿಮನದಿಯ ಸಮೀಪ ‘ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ’ಯ ವಿಜ್ಞಾನಿಗಳು ಬೀಡುಬಿಟ್ಟಿದ್ದಾರೆ. ಸರೋವರವನ್ನು ಸುರಕ್ಷಿತವಾಗಿ ಹೆಚ್ಚುವರಿ ನೀರನ್ನು ಹೊರಹಾಕುವ ಸಿದ್ಧತೆಗಳನ್ನೂ ನಡೆಸಲಾಗುತ್ತಿದೆ.


Share with

Leave a Reply

Your email address will not be published. Required fields are marked *