ಶಾಲಾ ಕಲೋತ್ಸವಕ್ಕೆ ಸಾನಿಟರಿ ಕಿಟ್‌ನ್ನು ಆರೋಗ್ಯ ಸಮಿತಿಗೆ ಕೊಡುಗೆಯಾಗಿ ನೀಡಿದ ಕಕ್ವೆ ಶಂಕರ್ ರಾವ್

Share with

ಕಕ್ವೆ ಶಂಕರ್ ರಾವ್ ರವರು ಸಾನಿಟರಿ ಕಿಟ್‌ನ್ನು ಕೊಡುಗೆಯಾಗಿ ಆರೋಗ್ಯ ಸಮಿತಿಗೆ ನೀಡಿದರು.

ಉಪ್ಪಳ: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ವಿದ್ಯಾಸಂಸ್ಥೆಗಳಲ್ಲಿ ಈ ತಿಂಗಳ 7ರಿಂದ 10ರ ತನಕ ನಡೆಯುವ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಸಂದರ್ಭದಲ್ಲಿ ಉಪಯೋಗಿಸಲು ಕಕ್ವೆ ಶಂಕರ್ ರಾವ್ ರವರು ಸಾನಿಟರಿ ಕಿಟ್‌ನ್ನು ಕೊಡುಗೆಯಾಗಿ ಆರೋಗ್ಯ ಸಮಿತಿಗೆ ನೀಡಿದರು. ಇವರಿಗೆ ಕಲೋತ್ಸವ ಸಮಿತಿಯು ಅಭಿನಂದನೆ ಸಲ್ಲಿಸಿದ್ದಾರೆ.


Share with

Leave a Reply

Your email address will not be published. Required fields are marked *