ಕಾಸರಗೋಡು: ಬ೦ದಡ್ಕ ಕರಿವೇಡಗಂ ಸೈಂಟ್ ಮೇರಿಸ್ ಯುಪಿ ಶಾಲೆ ಅಧ್ಯಾಪಕ, ಕಣ್ಣೂರು ಆಲಕ್ಕೋಡ್ ಚಾಣೋ ಕುಂಡ್ ವರಿವೇಡನ್‌ಕು೦ಡ್ ನಿವಾಸಿಯಾದ ಕಾಂಞರತ್ತು ಮುಟ್ಟಿಲ್ ಸಿಜೋ ಕೆ ಡೊಮಿನಿಕ್ (39)ನ್ಯೂಮೋನಿಯದಿಂದ ಮೃತಪಟ್ಟಿದ್ದಾರೆ.

ನ್ಯುಮೋನಿಯ ಬಾಧಿಸಿದ್ದ ಇವರನ್ನು ಕಣ್ಣೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ಜು.26ರ ಬೆಳಿಗ್ಗೆ ನಿಧನ ಸಂಭವಿಸಿದೆ. ದಿವಂಗತ ಡೊಮಿನಿಕ್-ಆಲಿಸ್ ದಂಪತಿಯ ಪುತ್ರನಾದ ಮೃತರು ಪತ್ನಿ ಜೋಯ್ತಿ ಮಕ್ಕಳಾದ ಅನ್ನ ಅನ್ಸ್, ಸಹೋದರಿ ಜಿಷಾಸಾಶ್ ಹಾಗೂ ಅಪಾರ ಬಂಧು-ಮಿತ್ರರನ್ನು




