ಬಂಟ್ವಾಳ: ಪ್ರತಿಭಾ ಕಾರಂಜಿಯ ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ಕುಮಾರಿ ಧ್ರುವಿ ದಾಸ್ ಪ್ರಥಮ

Share with

ಮುಡ್ನೂರು ಗ್ರಾಮದ ದ.ಕ.ಜಿ.ಪಂ.ಕಿ.ಪ್ರಾ. ಶಾಲೆ ಏಮಾಜೆ ಇಲ್ಲಿನ 4ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಧ್ರುವಿ ದಾಸ್.

2023-24ನೇ ಸಾಲಿನ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ಬಂಟ್ವಾಳ ತಾಲೂಕು ನೆಟ್ಟ ಮುಡ್ನೂರು ಗ್ರಾಮದ ದ.ಕ.ಜಿ.ಪಂ.ಕಿ.ಪ್ರಾ. ಶಾಲೆ ಏಮಾಜೆ ಇಲ್ಲಿನ 4ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಧ್ರುವಿ ದಾಸ್ ಪ್ರಥಮ ಸ್ಥಾನವನ್ನು ಗಳಿಸಿರುತ್ತಾಳೆ.

ಈಕೆ ನೆಕ್ಕರೆ ಮಠ ನಾರಾಯಣ ದಾಸ್ ಹಾಗೂ ಶುಭಲತಾ ದಂಪತಿಗಳ ಪುತ್ರಿ.


Share with

Leave a Reply

Your email address will not be published. Required fields are marked *