ಉಜಿರೆ: ತಾಲೂಕಿನಾದ್ಯಂತ ವರುಣನ ಆರ್ಭಟ ಜೋರಾಗಿದೆ. ಇದರಿಂದ ಉಜಿರೆ ಎಸ್ ಡಿಎಂ ಆಸ್ಪತ್ರೆಯ ತೀವ್ರ ನಿಗಾ ಘಟಕದ ಬಳಿ ಇರುವ ಬೈಕ್ ಪಾರ್ಕ್ ನ ಬಳಿಯ ತಡೆಗೋಡೆ ಜೂ.30ರಂದು ಕುಸಿದಿದೆ.
ತಡೆಗೋಡೆ ಕುಸಿದಿರುವುದರಿಂದ 30ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.