120 ಕೋಟಿ ಮೌಲ್ಯದ ಡ್ರಗ್ಸ್ ಸೀಜ್ : 267 ಆರೋಪಿಗಳ ಬಂಧನ!

Share with

ಬೆಂಗಳೂರು ಹಂತ- ಹಂತವಾಗಿ ಡ್ರಗ್ಸ್ ನಗರ ಆಗಿ ಬದಲಾಗುತ್ತಿದೆ. ಈ ವರ್ಷ ಬೆಂಗಳೂರಿನಲ್ಲಿ 120 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಕಳೆದ ವರ್ಷ CCB ಪೊಲೀಸರು 90 ಕೋಟಿ ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದರು. ಆದರೆ, ಈ ವರ್ಷ 120 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್ ಮಾಡಿದ್ದಾರೆ.

ಒಟ್ಟು 213 ಕೇಸ್‌ಗಳು ದಾಖಲಾಗಿದ್ದು, 267 ಆರೋಪಿಗಳನ್ನು ಬಂಧಿಸಿ, ಅವರಿಂದ 43.575 KG & ಹೈಡ್ರೋಗಾಂಜ 156.632 KG , 27.82 KG ಗಾಂಜಾವನ್ನು ಜಪ್ತಿ ಮಾಡಿದ್ದಾರೆ.


Share with

Leave a Reply

Your email address will not be published. Required fields are marked *