ಮಳೆ ಇನ್ನೂ ಇದೇ, ಅನಾಹುತವಾಗುತ್ತೆ: ಕೋಡಿಶ್ರೀ

Share with

‘ಭೂಮಿ, ಅಗ್ನಿ, ವಾಯು, ಆಕಾಶ, ನೀರು ಸೇರಿದಂತೆ ಎಲ್ಲೆಡೆ ತೊಂದರೆ ಇದೆ’ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

‘ಭೂಮಿ ಬಿರುಕು ಬಿಡುತ್ತೆ, ಗುಡ್ಡ ಜಾರಿ ಹೋಗುತ್ತೆ ಎಂದಿದ್ದೆ. ಅದು ನಿಜವಾಗಿದೆ. ಇನ್ನೂ ಮಳೆ ಇದೆ. ಅದರಲ್ಲೂ ಹೆಚ್ಚಿನ ಅನಾಹುತ ಸಂಭವಿಸುತ್ತವೆ. ಒಂದು ಆಕಾಶ ತತ್ವದ ಪ್ರಕಾರ ತೊಂದರೆ ಆಗಬಹುದು’ ಎಂದಿದ್ದಾರೆ. ಕೋಡಿಶ್ರೀಗಳು ಹೇಳಿದ ಭವಿಷ್ಯ ಬಹುತೇಕ ನಿಜವಾಗಿರುವ ಕಾರಣ ಜನರಲ್ಲಿ ಆತಂಕ ಮನೆಮಾಡಿದೆ.


Share with