ಪಿಣರಾಯಿ ವಿಜಯನ್ ಗೆ ಮತ್ತೊಮ್ಮೆ ಗೆಲುವು

Share with

ಕೇರಳ CM ಪಿಣರಾಯಿ ವಿಜಯನ್ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. CPI(M) ಪರ ಧರ್ಮಡಂ ಕ್ಷೇತ್ರದಿಂದ ಸ್ಪರ್ಧಿಸಿದ ಅವರು 19,000+ ಮತಗಳ ಬಹುಮತದಿಂದ ಜಯ ಸಾಧಿಸಿದ್ದಾರೆ. 2ನೇ ಸ್ಥಾನದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಬ್ದುಲ್ ರಶೀದ್ ಇದ್ದಾರೆ.

2021ರ ಚುನಾವಣೆಯಲ್ಲಿ ವಿಜಯನ್ 50,000+ ಮತಗಳ ಅಂತರದಿಂದ ಗೆದ್ದಿದ್ದರೆ, ಈ ಬಾರಿ ಬಹುಮತ ಗಣನೀಯವಾಗಿ ಕಡಿಮೆಯಾಗಿದೆ. ಆದರೆ LDF ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಯಿರುವುದರಿಂದ, ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಅವಕಾಶ ಇಲ್ಲ.


Share with

Leave a Reply

Your email address will not be published. Required fields are marked *