ಬಂಟ್ವಾಳ : ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಶ್ರೀ ಕಲ್ಲುರ್ಟಿ ಕಲ್ಕುಡ ಸೇವಾ ಟ್ರಸ್ಟ್ ಕೇದ್ದೆಲು ಇದರ 20 ನೇ ವರ್ಷದ ನೂತನ ಅಧ್ಯಕ್ಷರಾಗಿ ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರಾದ ರಂಜಿತ್ ಕೇದ್ದೆಲು ಆಯ್ಕೆ ಯಾದರು
ಗೌರವ ಅಧ್ಯಕ್ಷರಾಗಿ ಸುಕೇಶ್ ನಿರ್ಮಾಲ್, ಸಂಚಾಲಕರಾಗಿ ಕಿರಣ್ ದೋಟ, ಸ್ಥಾಪಕ ಅಧ್ಯಕ್ಷರುಗಳಾಗಿ ಪದ್ಮನಾಭ ಗಟ್ಟಿ, ಮೋಹನ್ ಕೇದ್ದೆಲು,
ಉಪಾಧ್ಯಕ್ಷರಾಗಿ ಸುದರ್ಶನ್ ಅಬೆರೊಟ್ಟು, ಕಾರ್ಯದರ್ಶಿಯಾಗಿ ಪ್ರತಾಪ್ ದೋಟ, ಜೊತೆ ಕಾರ್ಯದರ್ಶಿಗಳಾಗಿ ತುಷಾರ್ ಅಬೆರೊಟ್ಟು,ನಿತೀನ್, ಕೋಶಾಧಿಕಾರಿಗಳಾಗಿ ಪ್ರಜ್ವಲ್ ಪೇರಮೊಗ್ರು, ಸೀತಾರಾಮ್ ದೋಟ, ಸಂಘಟನಾ ಕಾರ್ಯದರ್ಶಿಸಲಾಗಿ ರೋಹಿತ್ ಅಲಾಡಿ, ರಾಜೇಶ್ ಕೇದ್ದೆಲು, ಸನತ್ ಕೇದ್ದೆಲು, ಗೌರವ ಸಲಹೆಗಾರರಾಗಿ ಕೊರಗಪ್ಪ ಬಂಗೇರ ಕೇದ್ದೆಲು, ಜಗನ್ನಾಥ್ ಬಂಗೇರ ನಿರ್ಮಾಲ್ ರವರನ್ನು ಆಯ್ಕೆ ಮಾಡಲಾಯಿತು.
