ಬ್ರಾಂಡ್ ನೇಮ್ ಬದಲಿಸಿದ zomato !

Share with

ಆನ್‌ಲೈನ್‌ ಆಹಾರ ಮತ್ತು ದಿನಸಿ ವಿತರಣೆ ಪ್ಲಾಟ್ ಫಾರಂ ಆಗಿರುವ ಝೋಮ್ಯಾಟೋ, ‘ಎಟರ್ನಲ್’ ಎಂದು ಹೊಸ ಹೆಸರು ಪಡೆಯಲಿದೆ.

ಇದರ ಹೊಸ ಲೋಗೊ ಅನಾವರಣ ಮಾಡಲಾಗುವುದೆಂದು ವರದಿಯಾಗಿದೆ.

ಎಟರ್ನಲ್ ಪ್ರಮುಖವಾಗಿ 4 ವ್ಯವಹಾರಗಳನ್ನು ಒಳಗೊಳ್ಳುತ್ತವೆ; ಅವುಗಳೆಂದರೆ ಆಹಾರ ವಿತರಣೆಗೆ ವರ್ಟಿಕಲ್ ರೊಮ್ಯಾಟೊ, ಬ್ಲಿಂಕಿಟ್ ಎಂಬ ತ್ವರಿತ ವಾಣಿಜ್ಯ ಘಟಕ, ಬ್ಯುಸಿನೆಸ್ ಡಿಸ್ಟ್ರಿಕ್ಟ್ ಹೆಸರಿನ ನೇರಪ್ರಸಾರದ ಕಾರ್ಯಕ್ರಮಗಳು ಹಾಗೂ ಅಡುಗೆಮನೆ ಪದಾರ್ಥಗಳ ಸರಬರಾಜಿಗೆ ಹೈಪರ್ ಪ್ಯೂರ್.


Share with