ಮಂಗಳೂರು: ಕಂಬಳ ಪ್ರಿಯರು ಕಾತುರದಿಂದ ಕಾಯುತ್ತಿದ್ದ ತುಳುನಾಡಿನ ಹೆಮ್ಮೆಯ ಕ್ರೀಡೆಯಾದ ಕಂಬಳದ ೨೦೨೩-೨೪ನೇ ಸಾಲಿನ ವೇಳಾಪಟ್ಟಿಯು ಬಿಡುಗಡೆಯಾಗಿದೆ. ಈ ಬಾರಿಯ ಕಂಬಳವು ನ.೧೧ರಂದು ಗುರುಪುರದಲ್ಲಿ ಆರಂಭವಾಗಲಿದ್ದು, ವಿಶೇಷವಾಗಿ ಬೆಂಗಳೂರಿನಲ್ಲಿ ಕೊಡ ಈ ಬಾರಿಯ ಕಂಬಳ ನಡೆಯಲಿದೆ.
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.
Δ